Saturday, July 31, 2010

ವಚನ ಶ್ರಾವಣ 2010


ದಿನಂಕ್ ೧೧-೮-೨೦೧೦ ರಿಂದ ೮-೯-೨೦೧೦ ರ ವರಗೆ ವಚನ ಶ್ರಾವಣವು ಪ್ರತಿದಿನ ಸಂಜೆ ೭ ರಿಂದ ೮ರ ವರೆಗೆ ಬೇರೆ ಬೇರೆ ಮನೆಗಳಲ್ಲಿ ವಚನ ಚಿಂತನೆ ನಡೆಯುತ್ತದೆ.  

ಶರಣ ವಿಚಾರ ವಾಹಿನಿ ೨೧ ನೆ ವಾರ್ಷಿಕೋತ್ಸವ (ಶರಣ ಸಂಸ್ಕೃತಿ ಉತ್ಸವ) ಡಿಸೆಂಬರ್ ೨೫, ೨೬ ಮತ್ತು ೨೭. ೨೦೧೦ ರಂದು ಮೂರೂ ದಿನಗಳ ಕಾಲ ಮುಂಜಾನೆ ಸಹಜ ಶಿವಯೋಗ, ಸಂಜೆ ಚಿಂತನ ಗೋಷ್ಠಿಗಳು ವಿದ್ವಾಂಸ ರಿಂದ ಜರುಗುತ್ತವೆ.

No comments:

Post a Comment